ಸ್ಯಾಂಡಲ್ವುಡ್ ನ ಮುದ್ದು ಜೋಡಿ ಮೇಘನಾ ರಾಜ್ ಚಿರಂಜೀವಿ ಸರ್ಜಾ ಮಾಡುವೆ ದಿನ ಹತ್ತಿರ ಬಂದಿದೆ . ಮದುವೆಗೂ ಮುನ್ನ ನಡೆಯುವ ಅರಿಶಿನ ಶಾಸ್ತ್ರ ಬಳೆ ಶಾಸ್ತ್ರ ದಲ್ಲಿ ಮೇಘನಾ ಸುಂದರವಾಗಿ ಕಾಣಿಸ್ತಿದ್ದಾರೆ
sandalwood's beautiful couple meghana raj and chiranjeevi sarja wedding day is nearing . pre wedding Video is now released and meghana looks absolutely stunning